ಇಲಾಖೆಯ ಹಿನ್ನೆಲೆ

ಮಾಹಿತಿ ತಂತ್ರಜ್ಞಾನ ಇಲಾಖೆಯು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಪ್ರಾರಂಭವನ್ನು ಪಡೆದುಕೋಂಡಿರುತ್ತದೆ. ಕಾರ್ನಾಟಕ ರಾಜ್ಯವು ತನ್ನದೇ ಆದ ಮಾಹಿತಿ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯವಾಗಿದೆ. ಕರ್ನಾಟಕ ರಾಜ್ಯವು 1998 ಸಾಲಿನಲ್ಲಿ  ತಂತ್ರಜ್ಞಾನದಲ್ಲಿ ತನ್ನ ಅವಿಷ್ಕಾರಗಳನ್ನು ಪ್ರಾರಂಭಿಸಿತ್ತು ಮತ್ತು ಜೈವಿಕ ತಂತ್ರಜ್ಞಾನ ವಿಭಾಗವನ್ನು 2001 ಸಾಲಿನಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ಸೇರಿಸಲಾಯಿತು.

 

 

 

ಇತ್ತೀಚಿನ ನವೀಕರಣ​ : 31-12-2019 10:22 AM ಅನುಮೋದಕರು: Admin